
ಇಥಿರಿಯಮ್ ಗೆ ಸ್ವಾಗತ
ಇಥಿರಿಯಮ್ ಎಂಬುದು, ಇಥರ್ (ETH) ಮತ್ತು ಸಾವಿರಾರು ವಿಕೇಂದ್ರೀಕೃತ ಅಪ್ಲಿಕೇಶನ್‌ಗಳನ್ನು ಶಕ್ತಿಯುತಗೊಳಿಸುವ ಸಮುದಾಯ-ಚಾಲಿತ ತಂತ್ರಜ್ಞಾನವಾಗಿದೆ.
ಇಥಿರಿಯಮ್ ಶೋಧಿಸುಪ್ರಾರಂಭಿಸಿ


ವ್ಯಾಲೆಟ್ ಒಂದನ್ನು ಆರಿಸಿ
Ethereum ಗೆ ಸಂಪರ್ಕಿಸಲು ಮತ್ತು ನಿಮ್ಮ ಹಣವನ್ನು ನಿರ್ವಹಿಸಲು ವಾಲೆಟ್ ನಿಮಗೆ ಅನುಮತಿಸುತ್ತದೆ.

ETH ಪಡೆಯಿರಿ
ETH ಇಥಿರಿಯಮ್ ನ ಚಲಾವಣೆಯ ನಾಣ್ಯವಾಗಿದೆ - ನೀವು ಇದನ್ನು ಅಪ್ಲಿಕೇಶನ್ಗಳಲ್ಲಿ ಬಳಸಬಹುದು.

Dapp ಒಂದನ್ನು ಬಳಸು
Dapps Ethereum ನಿಂದ ನಡೆಸಲ್ಪಡುವ ಅಪ್ಲಿಕೇಶನ್ಗಳಾಗಿವೆ. ನೀವು ಏನು ಮಾಡಬಹುದು ಎಂಬುದನ್ನು ನೋಡಿ.

ಸ್ಟಾರ್ಟ್ ಬಿಲ್ಡಿಂಗ್
ನೀವು ಇಥಿರಿಯಮ್ ನೊಂದಿಗೆ ಕೊಡಿಂಗ್ ಪ್ರಾರಂಭಿಸಲು ಬಯಸಿದರೆ, ನಮ್ಮ ಡೆವಲಪರ್ ಪೋರ್ಟಲ್ನಲ್ಲಿ ನಾವು ದಾಖಲಾತಿಗಳು, ಟ್ಯುಟೋರಿಯಲ್ಗಳು ಮತ್ತು ಹೆಚ್ಚಿನದನ್ನು ಹೊಂದಿದ್ದೇವೆ.
ಇಥಿರಿಯಮ್ ಎಂದರೇನು?

ನ್ಯಾಯೋಚಿತ ಹಣಕಾಸು ವ್ಯವಸ್ಥೆ

ಸ್ವತ್ತುಗಳ ಇಂಟರ್ನೆಟ್

ಮುಕ್ತವಾದ ಅಂತರ್ಜಾಲ

ಅಭಿವೃದ್ಧಿಗೆ ಹೊಸ ಗಡಿ
ಇಥಿರಿಯಮ್ ಇಂದು
ಒಟ್ಟು ETH ಅನ್ನು ಪಣಕ್ಕಿಡಲಾಗಿದೆ
ಪ್ರಸ್ತುತ ಸ್ಟ್ಯಾಕ್ ಮಾಡಲಾಗಿರುವ ಮತ್ತು ನೆಟ್‌ವರ್ಕ್ ಅನ್ನು ಸುರಕ್ಷಿತಗೊಳಿಸುತ್ತಿರುವ ETH ನ ಒಟ್ಟು ಮೊತ್ತ.
ಇವತ್ತಿನ ವಹಿವಾಟುಗಳು
ಕಳೆದ 24 ಗಂಟೆಗಳಲ್ಲಿ ನೆಟ್‌ವರ್ಕ್‌ನಲ್ಲಿ ಯಶಸ್ವಿಯಾಗಿ ಪ್ರಕ್ರಿಯೆಗೊಳಿಸಲಾದ ವಹಿವಾಟುಗಳ ಸಂಖ್ಯೆ.
ಮೌಲ್ಯವನ್ನು DeFi (USD) ನಲ್ಲಿ ಲಾಕ್ ಮಾಡಲಾಗಿದೆ
ವಿಕೇಂದ್ರೀಕೃತ ಹಣಕಾಸು (DeFi) ಅಪ್ಲಿಕೇಶನ್‌ಗಳಲ್ಲಿನ ಹಣದ ಮೊತ್ತ, ಇಥಿರಿಯಮ್ ಡಿಜಿಟಲ್ ಆರ್ಥಿಕತೆ.
ನೋಡ್ಗಳು
ಇಥಿರಿಯಮ್ ಅನ್ನು ಜಗತ್ತಿನಾದ್ಯಂತ ಸಾವಿರಾರು ಸ್ವಯಂಸೇವಕರು ನಡೆಸುತ್ತಾರೆ, ಇದನ್ನು ನೋಡ್‌ಗಳು ಎಂದು ಕರೆಯಲಾಗುತ್ತದೆ.
Ethereum.org ಸಮುದಾಯಕ್ಕೆ ಸೇರಿಕೊಳ್ಳಿ
ನಮ್ಮ ಡಿಸ್ಕಾರ್ಡ್ ಸರ್ವರ್(opens in a new tab) ನಲ್ಲಿ ಸುಮಾರು 40 000 ಸದಸ್ಯರೊಂದಿಗೆ ಸೇರಿಕೊಳ್ಳಿ.
Ethereum.org ಅಭಿವೃದ್ಧಿ ಮತ್ತು ಪ್ರಮುಖ ಪರಿಸರ ವ್ಯವಸ್ಥೆಯ ಸುದ್ದಿಗಳ ಬಗ್ಗೆ ಅತ್ಯಾಕರ್ಷಕ ನವೀಕರಣಗಳಿಗಾಗಿ ನಮ್ಮ ಮಾಸಿಕ ಸಮುದಾಯ ಕರೆಗಳಿಗೆ ಸೇರಿಕೊಳ್ಳಿ. ಪ್ರಶ್ನೆಗಳನ್ನು ಕೇಳಲು, ಆಲೋಚನೆಗಳನ್ನು ಹಂಚಿಕೊಳ್ಳಲು ಮತ್ತು ಪ್ರತಿಕ್ರಿಯೆಯನ್ನು ನೀಡಲು ಅವಕಾಶವನ್ನು ಪಡೆಯಿರಿ - ಅಭಿವೃದ್ಧಿ ಹೊಂದುತ್ತಿರುವ ಇಥಿರಿಯಮ್ ಸಮುದಾಯದ ಭಾಗವಾಗಲು ಇದು ಪರಿಪೂರ್ಣ ಅವಕಾಶವಾಗಿದೆ.
☎️ Ethereum.org Community Call - March 2024
ಮಾರ್ಚ್ 28, 2024 ರಂದು 16:00 ಸಮಯಕ್ಕೆ
(UTC)
ಮುಂಬರುವ ಕರೆಗಳು
ಮಾರ್ಚ್ 21,2024
ಹಿಂದಿನ ಕರೆಗಳು
ಫೆಬ್ರವರಿ 28,2024
ಫೆಬ್ರವರಿ 14,2024
Ethereum.org ಅನ್ನು ಅನ್ವೇಷಿಸಿ

ನಿಮ್ಮ ಅಪ್ಗ್ರೇಡ್ ಜ್ಞಾನವನ್ನು ಹೆಚ್ಚಿಸಿ
Ethereum ಎನ್ನುವುದು ನೆಟ್‌ವರ್ಕ್ ಅನ್ನು ಹೆಚ್ಚು ಸ್ಕೇಲೆಬಲ್, ಸುರಕ್ಷಿತ ಮತ್ತು ಸಮರ್ಥನೀಯವಾಗಿಸಲು ವಿನ್ಯಾಸಗೊಳಿಸಲಾದ ಅಂತರ್ಸಂಪರ್ಕಿತ ನವೀಕರಣಗಳ ಪ್ರೋಗ್ರಾಂ ಆಗಿದೆ.

ಎಂಟರ್ಪ್ರೈಸ್ಗಾಗಿ ಇಥಿರಿಯಮ್
ಎಥೇರಿಯಮ್ ವ್ಯಾಪಾರ ಮಾದರಿಗಳನ್ನು ಹೇಗೆ ತೆರೆಯಬಹುದು, ನಿಮ್ಮ ವೆಚ್ಚವನ್ನು ಕಡಿಮೆ ಮಾಡಬಹುದು ಮತ್ತು ನಿಮ್ಮ ವ್ಯಾಪಾರವನ್ನು ಭವಿಷ್ಯ-ನಿರೋಧಕವಾಗಿಸಬಹುದು ಎಂಬುದನ್ನು ನೋಡಿ.

ಇಥಿರಿಯಮ್ ಸಮುದಾಯ
ಇಥಿರಿಯಮ್ ಎಲ್ಲಾ ಸಮುದಾಯಕ್ಕೆ ಸಂಬಂಧಿಸಿದೆ. ಇದು ಎಲ್ಲಾ ವಿಭಿನ್ನ ಹಿನ್ನೆಲೆ ಮತ್ತು ಆಸಕ್ತಿಗಳ ಜನರಿಂದ ಮಾಡಲ್ಪಟ್ಟಿದೆ. ನೀವು ಹೇಗೆ ಸೇರಬಹುದು ಎಂಬುದನ್ನು ನೋಡಿ.